ಕನ್ನಡದ ನಿರ್ರ್ಮಾಪಕ ಕೆ. ಮಂಜು, ಕನ್ನಡ ನಟ ಸುದೀಪ್ ಜೊತೆ "ತಮಿಳು" ಸಿನಿಮಾ ಮಾಡ್ತಾರಂತೆ!! ಅದು ಜಾಸ್ತಿ ಓಡೋದು ಕರ್ನಾಟಕದಲ್ಲೇ ಅಂತ ಬೇರೆ ಹೆಳಬೇಕಿಲ್ಲ.. ಕರ್ನಾಟಕದಲ್ಲಿ ಕನ್ನಡಕ್ಕೊದಗಿರುವ "ದುಸ್ತಿತಿಗೆ" ಹಿಡಿದ ಕನ್ನಡಿ...
Wednesday, May 15, 2013
Subscribe to:
Posts (Atom)
The world might be different, The world I see is the world, there is no escape, and this is the world I see.