Wednesday, May 15, 2013

ಕನ್ನಡ ನಿರ್ಮಾಪಕ, ಕನ್ನಡ ಹೀರೋ, ಸಿನಿಮಾ ಮಾತ್ರ ತಮಿಳು!!

ಕನ್ನಡದ ನಿರ್ರ್ಮಾಪಕ ಕೆ. ಮಂಜು, ಕನ್ನಡ ನಟ ಸುದೀಪ್ ಜೊತೆ "ತಮಿಳು" ಸಿನಿಮಾ ಮಾಡ್ತಾರಂತೆ!!  ಅದು ಜಾಸ್ತಿ ಓಡೋದು ಕರ್ನಾಟಕದಲ್ಲೇ ಅಂತ ಬೇರೆ ಹೆಳಬೇಕಿಲ್ಲ.. ಕರ್ನಾಟಕದಲ್ಲಿ ಕನ್ನಡಕ್ಕೊದಗಿರುವ "ದುಸ್ತಿತಿಗೆ" ಹಿಡಿದ ಕನ್ನಡಿ... 

4 comments:

Unknown said...

ಹೆಚ್ಚಿನ ಕನ್ನಡ ಚಿತ್ರ ನಿರ್ಮಾಪಕರು, ನಟನಟಿಯರು, ನಿರ್ದೇಶಕರು ಕನ್ನಡಕ್ಕಿಂತ ತಮಿಳು, ತೆಲುಗು ಭಾಷೆಗಳನ್ನೇ ಮಾತಾಡುವುದರಿಂದ, ಆ ಭಾಷೆಗಳ ಚಿತ್ರಗಳನ್ನೇ ನೋಡುವುದರಿಂದ ಅವರೆಲ್ಲ ಹೆಸರಿಗೆ ಮಾತ್ರ ಕನ್ನಡಿಗರು. ಆದುದರಿಂದಲೇ ಅವರು ಡಬಿಂಗ್ ವಿರೋಧಿಗಳಾಗಿ ಕೋಟ್ಯಂತರ ಕನ್ನಡಿಗರು ತಮ್ಮ ಭಾಷೆಯಲ್ಲೇ ಉತ್ತಮ ಚಿತ್ರಗಳನ್ನು, ಧಾರಾವಾಹಿಗಳನ್ನು ನೋಡಲು ಸಾಧ್ಯವಾಗದಂತೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಪರಭಾಷೆಗಳು ವಿಜೃಂಭಿಸುವಂತೆ ಮಾಡುತ್ತಿದ್ದಾರೆ.

Sariyagi. Helidri ...
Singam II audio promotion ge sudeep hogiddare ... Adara copy sigutha antha kelalikko yeno .....!!!!!!!!!!

Anonymous said...

Nice article

http://navakarnataka.blogspot.com/2013/12/aganitha-vismaya-of-rohith.html#comment-form