೨೦೧೮ ಕ್ಕೆ ಹೊರಬಾನಿಗೆ ಚಿಮ್ಮಲಿರುವ ಜೇಮ್ಸ್ ವೆಬ್, ಹಬ್ಬಲ್ ನ ಸಾಧನೆಗಳನ್ನು ಒಂದು ಹೆಜ್ಜೆ ಮುಂದೆ ಒಯ್ಯಲಿದೆ. ಇದು ಹಬ್ಬಲ್ಗಿಂತ ದೊಡ್ಡ ಕನ್ನಡಿಗಳನ್ನು ಹೊಂದಿದೆ. ಇದು ಭೂಮಿಯನ್ನು ಸುತ್ತುವದಿಲ್ಲ, ಬದಲಾಗಿ ಚಂದ್ರನಿಗಿಂತ ಸುಮಾರು ಮೂರು ಪಟ್ಟು ದೂರ, ಸೂರ್ಯನ ಸುತ್ತ ಸುತ್ತಲಿದೆ. ಈ ಪುಟ ಹೆಚ್ಚಿನ ಮಾಹಿತಿ ನೀಡುವದು.
Thursday, February 20, 2014
Subscribe to:
Posts (Atom)